Bengaluru West Zone Cops Breaks Down 559 Theft Cases & Seizes Valuables from Robbers
У вашего броузера проблема в совместимости с HTML5
TV9 News: Bengaluru West Zone Cops Breaks Down 559 Theft Cases & Seizes Valuables from Robbers
► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Circle us on G+: https://plus.google.com/+tv9kannada
► Like us on Facebook:https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest:https://www.pinterest.com/tv9karnataka
ಕಳ್ಳರು, ದರೋಡೆಕೋರರ ಅಟ್ಟಹಾಸಕ್ಕೆ ನಲುಗಿ ಹೋಗಿದ್ದ ಅಮಾಯಕರ ಮೊಗದಲ್ಲಿಂದು ನಗು ಚೆಲ್ಲಿತ್ತು. ಕಳೆದ ಎರಡು ತಿಂಗಳಿಂದ ‘ಪಶ್ಚಿಮ ವಲಯ ಪೊಲೀಸರು’ ಭರ್ಜರಿ ಬೇಟೆ ಆಡಿದ್ದರು. ಆಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕಳ್ಳತನದ ಜಾಡನ್ನ ಬೆನ್ನು ಹತ್ತಿದ್ದ ಖಾಕಿ ಪಡೆ 559 ಪ್ರಕರಣಗಳನ್ನ ಬೇಧಿಸಿ ಮುನ್ನೂರಕ್ಕೂ ಹೆಚ್ಚು ಕಳ್ಳರನ್ನ ಜೈಲಿಗೆ ಅಟ್ಟಿದ್ದರು. ಈ ವೇಳೆ ಕಳ್ಳರಿಂದ ಮಹತ್ವದ ವಸ್ತುಗಳನ್ನ ವಶಪಡಿಸಿಕೊಂಡಿದ್ದರು. ಒಟ್ಟು ಕಳೆದ ಎರಡು ತಿಂಗಳಲ್ಲಿ 18.5 ಕೆಜಿ ಚಿನ್ನ, 14.5 ಕೆಜಿ ಬೆಳ್ಳಿ, ಇನ್ನೂರಕ್ಕೂ ಹೆಚ್ಚು ವಾಹನಗಳು ಸೇರಿದಂತೆ ಬರೋಬ್ಬರಿ ಏಳುವರೆ ಕೋಟಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದರು. ಅದ್ರಂತೆ ಇಂದು ವಶಪಡಿಸಿಕೊಂಡ ವಸ್ತುಗಳನ್ನ ಗೃಹಸಚಿವ ರಾಮಲಿಂಗಾ ರೆಡ್ಡಿ ಸಮ್ಮುಖದಲ್ಲಿ ಅವುಗಳ ಮಾಲೀಕರಿಗೆ ಹಸ್ತಾಂತರ ಮಾಡ್ಲಾಯ್ತು.