Tuesday, 04 August, 2026г.
russian english deutsch french spanish portuguese czech greek georgian chinese japanese korean indonesian turkish thai uzbek

пример: покупка автомобиля в Запорожье

 

ದಮ್ಮು,ಅಸ್ತಮ,ಉಬ್ಬಸವನ್ನು ಗುಣಪಡಿಸುವುದು ಹೇಗೆ ?

ದಮ್ಮು,ಅಸ್ತಮ,ಉಬ್ಬಸವನ್ನು ಗುಣಪಡಿಸುವುದು ಹೇಗೆ ?У вашего броузера проблема в совместимости с HTML5
ನಮಸ್ಕಾರ.ನಾನು ಸುಕನ್ಯಾ ಸುರೇಶ್. ಇವತ್ತಿನ ವಿಡಿಯೋದಲ್ಲಿ ನಾವು ದಮ್ಮು,ಅಸ್ತಮ,ಉಬ್ಬಸವನ್ನು ಗುಣಪಡಿಸುವುದು ಹೇಗೆ ಎಂದು ನೋಡೋಣ. ವಿಧಗಳು 1.ಅಲರ್ಜಿಯಿಂದ ಬರುವ ದಮ್ಮು 2.ಶೀತ,ತಂಡಿ ಆದಾಗ ಬರುವ ದಮ್ಮು 3.ನಡೆದಾಗ ಬರುವ ದಮ್ಮು 1.ಅಲರ್ಜಿಯಿಂದ ಬರುವ ದಮ್ಮು ಧೂಳು ಹೊಗೆಯಿಂದ ಬರುವ ದಮ್ಮು ಇದಾಗಿದೆ.ದಮ್ಮು ಬರುವ ಮೊದಲು ಸೀನು ಕೆಮ್ಮು ಬಂದು ನಂತರ ದಮ್ಮು ಬರಲು ಪ್ರಾರಂಭವಾಗುತ್ತದೆ. 2.ಶೀತ,ತಂಡಿ ಆದಾಗ ಬರುವ ದಮ್ಮು ಜಾಸ್ತಿ ತಣ್ಣೀರಲ್ಲಿ ಕೆಲಸ ಮಾಡಿದಾಗ,ತಣ್ಣೀರು ಕುಡಿದಾಗ,ತಂಡಿ ಪದಾರ್ಥ ಸೇವಿಸಿದಾಗ ದಮ್ಮು ಬರುತ್ತದೆ.ದಮ್ಮು ಬಂದಾಗ ಅವರಿಗೆ ಮಾತನಾಡಲು,ಉಸಿರಾಡಲು ಆಗುವುದಿಲ್ಲ.ಗಂಟಲಿನಲ್ಲಿ ಸುಯ್ಂ ಅಂತ ಶಬ್ದ ಬರುತ್ತದೆ. 3.ನಡೆದಾಗ ಬರುವ ದಮ್ಮು ಸ್ವಲ್ಪ ದೂರ ನಡೆದುಕೊಂಡು ಉಸಿರು ಕಟ್ಟಿದಂತಾಗಿ ದಮ್ಮು ಬರುತ್ತದೆ.ಕೆಲವರಿಗೆ ಮೆಟ್ಟಿಲು ಹತ್ತುವಾಗ ಉಸಿರು ಕಟ್ಟಿದಂತಾಗಿ ದಮ್ಮು ಬರುತ್ತದೆ. ನಮ್ಮಲ್ಲಿ ಗಿಡಮೂಲಿಕೆ ಔಷಧಿ ಮೂಲಕ ಉಬ್ಬಸದ ತೊಂದರೆಯನ್ನು ಗುಣಪಡಿಸಲಾಗುವುದು. ಕರೆ ಮಾಡಿ 7815994466 SUBSCRIBE OUR CHANNEL #ದಮ್ಮು #ಉಬ್ಬಸ #ಅಸ್ತಮ #ದಮ್ಮುನಿವಾರಣೆ
Мой аккаунт