У вашего броузера проблема в совместимости с HTML5
Btv - Karnataka CET (KCET) 2017 from Today
Subscribe / Follows on our offical Channels:
https://www.facebook.com/btvnewslive/
https://www.youtube.com/channel/UC55LzMuR6ZeSpJMNCAfzbw
https://plus.google.com/u/0/+btvnewslive
https://twitter.com/btvnewslive
ಇಂದಿನಿಂದ ರಾಜ್ಯಾದ್ಯಂತ ಸಿಇಟಿ ಪರೀಕ್ಷೆ ಪ್ರಾರಂಭವಾಗುತ್ತಿದ್ದು, ಯಾವುದೇ ಗೊಂದಲಗಳು ನಡೆಯದಂತೆ ಪರೀಕ್ಷೆಯನ್ನ ನಡೆಸಲು ಕೆಇಎ ಸಿದ್ದತೆ ಮಾಡಿಕೊಂಡಿದೆ. ಈ ಬಾರಿ 1 ಲಕ್ಷದ 85 ಸಾವಿರದ 410 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, ಇದೇ ಮೊದಲ ಭಾರಿಗೆ ಸಿಇಟಿ ಪರೀಕ್ಷೆ ಕನ್ನಡದಲ್ಲೂ ಕೂಡ ನಡೆಯುತ್ತಿದೆ. ಇಂದು ಬೆಳಿಗ್ಗೆ 10.30 ಕ್ಕೆ ಜೀವಶಾಸ್ತ್ರ, ಮಧ್ಯಾಹ್ನ 2.30 ಕ್ಕೆ ಗಣಿತ ಪರೀಕ್ಷೆ ನಡೆಯಲಿದ್ದು, ಮೇ 3 ರಂದು ಬೆಳಿಗ್ಗೆ 10.30ಕ್ಕೆ ಭೌತಶಾಸ್ತ್ರ ಹಾಗೂ ಮಧ್ಯಾಹ್ನ 2.30 ಕ್ಕೆ ರಸಾಯನಶಾಸ್ತ್ರ ಪರೀಕ್ಷೆ ನಡೆಯಲಿದೆ. ಮೇ 4 ರಂದು ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ಕನ್ನಡ ಪರೀಕ್ಷೆ ನಡೆಯಲಿದೆ ಅಂತ ಕೆಇಎ ತಿಳಿಸಿದೆ. ಅಲ್ದೇ 404 ಪರೀಕ್ಷಾಕೇಂದ್ರಗಳಲ್ಲೂ ಸಿಸಿಟಿಯನ್ನ ಅಳವಡಿಸಲಾಗಿದ್ದು,ಯಾವುದೇ ಯಡವಟ್ಟು ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ.