Saturday, 20 June, 2026г.
russian english deutsch french spanish portuguese czech greek georgian chinese japanese korean indonesian turkish thai uzbek

пример: покупка автомобиля в Запорожье

 

More demand for Silver tree in Chikmagalur

More demand for Silver tree in ChikmagalurУ вашего броузера проблема в совместимости с HTML5
Btv - More demand for Silver tree in Chikmagalur Subscribe / Follows on our offical Channels: https://www.facebook.com/btvnewslive/ https://www.youtube.com/channel/UC55LzMuR6ZeSpJMNCAfzbw https://plus.google.com/u/0/+btvnewslive https://twitter.com/btvnewslive ಕಾಫಿ ಬೆಳೆಗೆ ಪ್ರಸಿದ್ಧಿ ಪಡೆದಿದ್ದ ಚಿಕ್ಕಮಗಳೂರು ಜಿಲ್ಲೆ ಈಗ ಸಿಲ್ವರ್​​ ಮರ ಬೆಳೆಯುವದರಲ್ಲಿ ಪ್ರಸಿದ್ಧಿ ಪಡೆದುಕೊಂಡಿದೆ. ಕಾಫಿ ಗಿಡಗಳ ನೆರಳಿಗೆಂದು ಬೆಳೆಯಲಾಗಿದ್ದ ಸಿಲ್ವರ್ ಗಿಡಗಳು ಈಗ ಕಾಫಿ ತೋಟದ ಮಾಲೀಕನಿಗೆ ಲಾಭದಾಯಕವಾದ ಬೆಳೆಯಾಗಿದೆ. ಚಿಕ್ಕಮಗಳೂರು ಜಿಲ್ಲೆ ದೇಶದಲ್ಲೇ ಅತೀ ಹೆಚ್ಚು ಸಿಲ್ವರ್ ಬೆಳೆಯೋ ಜಿಲ್ಲೆ ಎಂಬ ಖ್ಯಾತಿಗೂ ಪಾತ್ರವಾಗಿದೆ. ಜಿಲ್ಲೆಯಲ್ಲಿ ಸಾವಿರಾರು ಹೆಕ್ಟೇರ್​​​ಗಳಲ್ಲಿ ಸಿಲ್ವರ್ ಮರಗಳನ್ನ ಬೆಳೆಯಲಾಗಿದ್ದು ಲಕ್ಷಾಂತರ ರೂಪಾಯಿಗಳನ್ನು ಲಾಭತಂದುಕೊಡುವ ಬೆಳೆಯಾಗಿದೆ. ಇನ್ನು ಸಿಲ್ವರ್ ಮರಗಳಿಂದ ತಯಾರಾಗೋ ಪ್ಲೈವುಡ್‍ಗಳಿಗೆ ಹೊರರಾಜ್ಯಗಳಲ್ಲೂ ಭಾರೀ ಬೇಡಿಕೆಯಿದೆ.
Мой аккаунт