mysore drug addict girl tortures her grand parents
У вашего броузера проблема в совместимости с HTML5
https://www.facebook.com/SuvarnaNews24X7/
https://twitter.com/
http://www.suvarnanews.tv/
ವೃದ್ಧ ದಂಪತಿಯ ಮೇಲೆ ಅವರ ಸ್ವಂತ ಮೊಮ್ಮಗಳೇ ಹಲ್ಲೆ ನಡೆಸಿದ್ದಲ್ಲದೇ, ಮನೆಗೆ ಬೆಂಕಿ ಹಚ್ಚಿ ಅವರನ್ನು ಸಾಯಿಸುವ ಹುನ್ನಾರ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಮೈಸೂರಿನ ಹೆಬ್ಬಾಳದಲ್ಲಿರುವ ಲಕ್ಷ್ಮಿಕಾಂತ ನಗರದ ನಿವಾಸಿ ಸೋಮಸುಂದರ್(85 ವರ್ಷ) ಮತ್ತವರ ಪತ್ನಿ ಲೀಲಾವತಿ ಹಲ್ಲೆಗೆ ಒಳಗಾದವರು. ಇವರ ಮೊಮ್ಮಗಳು ಪ್ರಿಯದರ್ಶಿನಿ (22) ಎಂಬವಳೇ ದುಷ್ಕೃತ್ಯ ನಡೆಸಿದವಳೆನ್ನಲಾಗಿದೆ.