PM Modi Arrives In Varanasi To Flag Off Kashi Mahakal Express
For the first time in the Indian Railways, a seat has been reserved for the gods. The IRCTC-powered third train, named Kashi Mahakal Express, has been launched from Varanasi to Indore, which reserves a seat for Mahakal (Shiva). Commenting on this, Northern Railway spokesman Deepak Kumar said, "This is the first time a seat has been reserved for a god." The 64th seat in the B5 coach of Kashi Mahakal Express is reserved for Lord Shiva. AIMIM chief Asaduddin Owaisi objected to this and tagged the Prime Minister's Office attaching a copy of the constitution.
ಮೊದಲ ಬಾರಿಗೆ ಭಾರತೀಯ ರೈಲ್ವೆಯ ರೈಲಿನಲ್ಲಿ ದೇವರಿಗಾಗಿ ಆಸನವನ್ನು ಕಾಯ್ದಿರಿಸಲಾಗಿದೆ. ಕಾಶಿ ಮಹಾಕಾಲ್ ಎಕ್ಸ್‌ಪ್ರೆಸ್ ಹೆಸರಿನ ಐಆರ್‌ಸಿಟಿಸಿ ಚಾಲಿತ ಮೂರನೇ ರೈಲನ್ನು ವಾರಣಾಸಿಯಿಂದ ಇಂದೋರ್‌ಗೆ ಪ್ರಾರಂಭಿಸಲಾಗಿದೆ, ಈ ರೈಲಿನಲ್ಲಿ ಮಹಾಕಾಲ್ (ಶಿವ) ಗಾಗಿ ಒಂದು ಸ್ಥಾನವನ್ನು ಕಾಯ್ದಿರಿಸಲಾಗಿದೆ. ಈ ಬಗ್ಗೆ ಮಾತನಾಡಿರುವ ಉತ್ತರ ರೈಲ್ವೆ ವಕ್ತಾರ ದೀಪಕ್ ಕುಮಾರ್ ಅವರು, “ಇದೇ ಮೊದಲ ಬಾರಿಗೆ ಒಂದು ದೇವರಿಗಾಗಿ ಒಂದು ಆಸನವನ್ನು ಕಾಯ್ದಿರಿಸಲಾಗಿದೆ” ಎಂದು ಹೇಳಿದರು. ಕಾಶಿ ಮಹಾಕಾಲ್ ಎಕ್ಸ್ಪ್ರೆಸ್ನ ಬಿ 5 ಕೋಚ್‌ನಲ್ಲಿರುವ 64 ನೇ ಆಸನವನ್ನು ಶಿವನಿಗೆ ಮೀಸಲಿಡಲಾಗಿದೆ. ಈ ಕುರಿತು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಆಕ್ಷೇಪ ವ್ಯಕ್ತಪಡಿಸಿದ್ದು, ವರದಿಯ ಟ್ವೀಟೊಂದನ್ನು ಉಲ್ಲೇಖಿಸಿ ಪ್ರಧಾನಿ ಕಚೇರಿಯನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿರುವ ಓವೈಸಿ, ಸಂವಿಧಾನದ ಮುನ್ನಡಿಯ ಪ್ರತಿಯನ್ನು ಲಗತ್ತಿಸಿದ್ದಾರೆ.
#NarendraModi #KashiMahakalExpress #Varanasi
Our Website : https://Vijaykarnataka.com
Facebook: https://www.facebook.com/VijayKarnataka/
Twitter: https://twitter.com/vijaykarnataka