У вашего броузера проблема в совместимости с HTML5
TV9 Filmy Funda: `Rajaratha` Movie Special Making Video Released
► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Circle us on G+: https://plus.google.com/+tv9kannada
► Like us on Facebook:https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest:https://www.pinterest.com/tv9karnataka
ರಂಗೀತರಂಗದಂತಹ ಸೂಪರ್ ಹಿಟ್ ಸಿನಿಮಾ ಕೊಟ್ಟು ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ್ದ ಸಹೋದರರು ಈಗ ರಾಜರಥವೇರಿ ಮತ್ತೆ ಮೋಡಿ ಮಾಡೋಕೆ ರೆಡಿಯಾಗ್ತಿದ್ದಾರೆ..ಸದ್ದಿಲ್ಲದೇ ಶೂಟಿಂಗ್ ಕಂಪ್ಲೀಟ್ ಮಾಡಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರೋ ರಾಜರಥ ಸಿನಿಮಾದ ಸ್ಪೆಷಲ್ ಮೇಕಿಂಗ್ ವೀಡಿಯೋ ರಿಲೀಸ್ ಆಗಿದೆ..ಹಾಗಾದ್ರೆ ಹೇಗಿದೆ ಸ್ಪೆಷಲ್ ಮೇಕಿಂಗ್ ಝಲಕ್ .ಏನಿದು ರಂಗೀತರಂಗ ಸಹೋದರರ ಹೊಸ ಕಥೆ ಅನ್ನೋದನ್ನ ತೋರಿಸ್ತೀವಿ..ಜಸ್ಟ್ ಹ್ಯಾವ್ ಎ ಲುಕ್..