Friday, 18 September, 2026г.
russian english deutsch french spanish portuguese czech greek georgian chinese japanese korean indonesian turkish thai uzbek

пример: покупка автомобиля в Запорожье

 

Woman Gives Birth to Baby Weighing 6kgs at Vani Vilas Hospital | Vijay Karnataka

Woman Gives Birth to Baby Weighing 6kgs at Vani Vilas Hospital | Vijay KarnatakaУ вашего броузера проблема в совместимости с HTML5
Big baby born in Bengaluru. Woman Gives Birth to Baby Weighing 6kgs at Vani Vilas Hospital in Bengaluru. Parents of this kid, Yogish and Saraswati are from Darjeeling. They have been staying in Yelahanka for the past 16 years. People are calling him Chhota Bheem. ಸಾಮಾನ್ಯವಾಗಿ ನವಜಾತ ಶಿಶುವಿನ ತೂಕ 7.5 ಪೌಂಡ್(3.5 ಕೆಜಿ) ತೂಕ ಇರುತ್ತದೆ. ಆದರೆ ಒಮ್ಮೊಮ್ಮೆ ಸೃಷ್ಟಿಯ ಮಹಿಮೆ ಅನ್ನಿಸುತ್ತೆ ಮಕ್ಕಳು ವಿಶೇಷವಾಗಿ ಜನಿಸುತ್ತಾರೆ. ಹಾಗೆಯೇ ಬೆಂಗಳೂರಿನ ವಾಣಿವಿಲಾಸ ಹೆರಿಗೆ ಆಸ್ಪತ್ರೆಯಲ್ಲಿ ಸರಸ್ವತಿ ಎಂಬ ತಾಯಿಗೆ ಮಗು ಜನಿಸಿದ್ದು, 5.78 ಕೆ.ಜಿ ತೂಕ ಹೊಂದಿದೆ. ಹಾಸನದ ಮಗು ಬಿಟ್ಟರೆ ಕರ್ನಾಟಕದಲ್ಲಿಅತಿಹೆಚ್ಚು ತೂಕ ಹೊಂದಿರುವ ಮಗು ಎಂದು ಈ ಮಗು ಖ್ಯಾತಿ ಹೊಂದಿದೆ. ಯೋಗಿಶ್‌ ಮತ್ತು ಸರಸ್ವತಿ ದಂಪತಿ ಮೂಲತಃ ಡಾರ್ಜಲಿಂಗ್‌ನವರಾಗಿದ್ದು, ಬೆಂಗಳೂರಿನ ಯಲಹಂಕದಲ್ಲಿ ಕಳೆದ ಹದಿನಾರು ವರ್ಷಗಳಿಂದ ವಾಸವಾಗಿದ್ದಾರೆ. ಎಲ್ಲರೂ ಆ ಮಗುವನ್ನು ಛೋಟಾ ಭೀಮ್ ಎಂದು ಕರೆಯುತ್ತಿದ್ದಾರೆ. #Baby #VanivilasHospital #Bengaluru
Мой аккаунт