Friday, 21 August, 2026г.
russian english deutsch french spanish portuguese czech greek georgian chinese japanese korean indonesian turkish thai uzbek

пример: покупка автомобиля в Запорожье

 

ಮೂರು ದಿನದೊಳಗೆ ಸೋನಿಯಾ ಗುಣಮುಖರಾಗದಿದ್ದರೆ ಮುಂದೆ ಕುದ್ರೋಳಿ ದೇವಸ್ಥಾನ ಪ್ರವೇಶಿಸುವುದಿಲ್ಲ; ಜನಾರ್ದನ ಪೂಜಾರಿ

ಮೂರು ದಿನದೊಳಗೆ ಸೋನಿಯಾ ಗುಣಮುಖರಾಗದಿದ್ದರೆ ಮುಂದೆ ಕುದ್ರೋಳಿ ದೇವಸ್ಥಾನ ಪ್ರವೇಶಿಸುವುದಿಲ್ಲ; ಜನಾರ್ದನ ಪೂಜಾರಿУ вашего броузера проблема в совместимости с HTML5
ಮಂಗಳೂರು: ಆರೋಗ್ಯ ಹದಗೆಟ್ಟು ದೆಹಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋನಿಯಾ ಗಾಂಧಿ ಮೂರು ದಿನದೊಳಗೆ ಗುಣಮುಖರಾಗದೆ ಇದ್ದರೆ ಮುಂದೆ ಕುದ್ರೋಳಿ ದೇವಸ್ಥಾನ ಪ್ರವೇಶಿಸುವುದಿಲ್ಲ ಎಂದು ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ದೇವಸ್ಥಾನದಲ್ಲಿ ಶಪಥ ಮಾಡಿದ್ದಾರೆ.
Мой аккаунт