Thursday, 09 July, 2026г.
russian english deutsch french spanish portuguese czech greek georgian chinese japanese korean indonesian turkish thai uzbek

пример: покупка автомобиля в Запорожье

 

PU Board Released Model Answers in Evaluation Website

PU Board Released Model Answers in Evaluation WebsiteУ вашего броузера проблема в совместимости с HTML5
TV9 News: PU Board Released Model Answers in Evaluation Website ► Download TV9 Kannada Android App: https://goo.gl/OM6nPA ► Subscribe to Tv9 Kannada: https://youtube.com/tv9kannada ► Circle us on G+: https://plus.google.com/+tv9kannada ► Like us on Facebook:https://www.facebook.com/tv9kannada ► Follow us on Twitter: https://twitter.com/tv9kannada ► Follow us on Pinterest:https://www.pinterest.com/tv9karnataka ರಾಜ್ಯಾದ್ಯಂತ ದ್ವಿತೀಯ ಪಿಯು ಪರೀಕ್ಷೆ ಮುಕ್ತಾಯವಾದ ಹಿನ್ನೆಲೆಯಲ್ಲಿ ಪಿಯು ಬೋರ್ಡ್ ಮಾದರಿ ಉತ್ತರಗಳನ್ನು ಬಿಡುಗಡೆಮಾಡಿದೆ. ವಿದ್ಯಾರ್ಥಿಗಳು, ಉಪನ್ಯಾಸಕರಿಗಾಗಿ ಮಾದರಿ ಉತ್ತರ ರಿಲೀಸ್ ಆಗಿದ್ದು, ಎಲ್ಲಾ 34 ವಿಷಯಗಳ ಸ್ಕೀಮ್​ ಆಫ್ ಇವ್ಯಾಲ್ಯುಯೇಷನ್ ವೆಬ್​​ಸೈಟ್​​ನಲ್ಲಿ ಲಭ್ಯವಿದೆ. ಇಂದಿನಿಂದಲೇ ಮಾದರಿ ಉತ್ತರಗಳನ್ನು ನೊಡಲು ಅವಕಾಶವವಿದ್ದು, 164.100.133.209/ModelAnswer ಗೆ ಲಾಗಿನ್ ಆಗ್ಬೇಕು. ಅಲ್ಲದೆ ಆನ್​​ಲೈನ್​​ನಲ್ಲೇ ಆಕ್ಷೇಪಣೆ ಸಲ್ಲಿಕೆಗೂ ಅವಕಾಶ ನೀಡಲಾಗಿದೆ. ಇದಕ್ಕಾಗಿ ಮೊದಲು ತಮ್ಮ ಮೊಬೈಲ್​ ನಂಬರ್​ ದಾಖಲಿಸಿ, ಬಳಿಕ ಒಟಿಪಿ ಮೂಲಕ ರಿಜಿಸ್ಟರ್ ಮಾಡಿದ್ರೆ ವೆಬ್​​ಸೈಟ್​​ಗೆ ಲಾಗಿನ್​ ಆಗಿ ಉತ್ತರ ನೋಡಬಹುದಾಗಿದೆ.
Мой аккаунт