ಟೀಂ ವರ್ಕ್ ಮೂಲಕ ಪಕ್ಷ ಸಂಘಟನೆ ಮಾಡುತ್ತೇನೆಂದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್
У вашего броузера проблема в совместимости с HTML5
ರಾಜ್ಯ ಬಿಜೆಪಿಯು ಸುಖದ ದಿನಗಳನ್ನು ಅನುಭವಿಸುತ್ತಿರುವ ಹೊತ್ತಿನಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಪಟ್ಟ ನಳೀನ್ ಕುಮಾರ್ ಕಟೀಲ್ ಪಾಲಾಗಿದೆ. ಆರ್‌ಎಸ್‌ಎಸ್ ಹಿನ್ನೆಲೆಯಿಂದ ಬಂದಿರುವ ಅವರಿಗೆ ಬಂದಿರುವ ಈ ಜವಾಬ್ದಾರಿ ಅನಿರೀಕ್ಷಿತವಾಗಿದೆ.ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಸಂಸದರಾಗಿರುವ ನಳೀನ್ ಕಟೀಲ್ ಅವರು, ಮಂಗಳೂರಿನಲ್ಲಿ 7 ಡಿಸೆಂಬರ್ 1966 ರಲ್ಲಿ ಜನಿಸಿದರು. 52 ವರ್ಷ ವಯಸ್ಸಿನ ನಳೀನ್ ಕುಮಾರ್ ಮೂರು ಬಾರಿ ಸಂಸದರಾಗಿದ್ದಾರೆ. ಆದರೆ ಅವರು ರಾಜಕೀಯ ಪ್ರಾರಂಭ ಮಾಡಿದ್ದು ತಾಲ್ಲೂಕು ಮಟ್ಟದಿಂದ..
ಹದಿನೆಂಟರ ವಯಸ್ಸಿನಲ್ಲಿಯೇ ಆರ್‌ಎಸ್‌ಎಸ್ ಶಿಬಿರದಲ್ಲಿ ಶಿಸ್ತಿನ ಪಾಠ ಕಲಿಯಲು ಪ್ರಾರಂಭಿಸಿದ ನಳೀನ್ ಕುಮಾರ್ ಕಟೀಲ್ ಅವರು ಸತತ 12 ವರ್ಷ ಆರ್‌ಎಸ್‌ಎಸ್ ಪ್ರಚಾರಕರಾಗಿ ದುಡಿದಿದ್ದಾರೆ.
ನಮ್ಮ ಕುಡ್ಲ 24಼X7 ಇದು ವಿಶ್ವಾಸದ ಪ್ರತಿಬಿಂಬ
#NammaKudla #Nammakudlanews24x7 #Nammakudlalive #LIVENEWS
► Download NammaKudlanews 24x7 AndroidApp
:https://play.google.com/store/apps/details
id=com.queryapps.nammakudla1
► Subscribe to Namma Kudla news 24x7 :
https://www.youtube.com/channel/UCu9vwnC8Zs8Ju0Y5xIdAEuA
view_as=subscriber
► Like us on Facebook:https: https://www.facebook.com/nammakudla24x7/
► Follow us on Twitter: https://twitter.com/KudlaNamma