Friday, 14 August, 2026г.
russian english deutsch french spanish portuguese czech greek georgian chinese japanese korean indonesian turkish thai uzbek

пример: покупка автомобиля в Запорожье

 

ಉಡುಪಿಯಲ್ಲಿದೆ ಅಟಲ್ ಜೀ ಓಡಾಡಿದ ಕಾರು ಬಾರಿ ಡಿಮ್ಯಾಂಡ್‌..!!

ಉಡುಪಿಯಲ್ಲಿದೆ ಅಟಲ್ ಜೀ ಓಡಾಡಿದ ಕಾರು ಬಾರಿ ಡಿಮ್ಯಾಂಡ್‌..!!У вашего броузера проблема в совместимости с HTML5
ನೆಹರು, ಲಾಲ್‌ ಬಹುದ್ದೂರ್‌ ಶಾಸ್ತ್ರಿ, ಇಂದಿರಾ ಗಾಂಧಿ ಬಳಿಕ ಪ್ರಧಾನಿ ಹುದ್ದೆಗೆ ಘನತೆ ತಂದಿದ್ದು, ಸ್ವತಂತ್ರ ಭಾರತದಲ್ಲಿ ಜನಮಾನಸದಲ್ಲಿ ಉಳಿದುಕೊಂಡಿರುವ ಏಕೈಕ ವ್ಯಕ್ತಿ ಅಟಲ್ ಬಿಹಾರಿ ವಾಜಪೇಯಿ... ವಾಜಪೇಯಿ ಅವರು ಉಡುಪಿಗೆ ಆಗಮಿಸಿದಾಗ ಓಡಾಟ ಮಾಡುತ್ತಿದ್ದ ಕಾರು, ಇನ್ನೂ ಅವರ ನೆನಪಲ್ಲಿ ಉಡುಪಿಯಲ್ಲಿ ಓಡಾಟ ಮಾಡುತ್ತಿದೆ ಅಂದ್ರೆ ನೀವು ನಂಬಲೇಬೇಕು. ಅಷ್ಟಕ್ಕೂ ಯಾವುದು ಆ ಕಾರು, ಕಾರಿನ‌ಸ್ಪೆಶಾಲಿಟಿ ಏನು ಅನ್ನೋದಕ್ಕೆ ಈ ವರದಿ ನೋಡಿ... ನಮ್ಮ ಕುಡ್ಲ 24X7 ಇದು ವಿಶ್ವಾಸದ ಪ್ರತಿಬಿಂಬ #NammaKudla #Nammakudlanews24x7 #Nammakudlalive #LIVENEWS ► Download NammaKudlanews 24x7 AndroidApp :https://play.google.com/store/apps/details id=com.queryapps.nammakudla1 ► Subscribe to Namma Kudla news 24x7 : https://www.youtube.com/channel/UCu9vwnC8Zs8Ju0Y5xIdAEuA view_as=subscriber ► Like us on Facebook:https: https://www.facebook.com/nammakudla24x7/ ► Follow us on Twitter: https://twitter.com/KudlaNamma
Мой аккаунт