Thursday, 13 August, 2026г.
russian english deutsch french spanish portuguese czech greek georgian chinese japanese korean indonesian turkish thai uzbek

пример: покупка автомобиля в Запорожье

 

ಗುರುಪುರ ಫಲ್ಗುಣಿ ನದಿ ತಟಾಕದಲ್ಲಿ ಎದ್ದು ನಿಲ್ಲಲಿದೆ ಬೃಹತ್ ಮಹಾಕಾಲೇಶ್ವರ ದೇವರ ವಿಗ್ರಹ

ಗುರುಪುರ ಫಲ್ಗುಣಿ ನದಿ ತಟಾಕದಲ್ಲಿ ಎದ್ದು ನಿಲ್ಲಲಿದೆ ಬೃಹತ್ ಮಹಾಕಾಲೇಶ್ವರ ದೇವರ ವಿಗ್ರಹУ вашего броузера проблема в совместимости с HTML5
18 ಅಡಿ ಶಿಲಾಮೂರ್ತಿಯ ಎತ್ತರ. ಪಾದತಳದ ಶಿಲಾಮಯ ಎತ್ತರ 2 ಅಡಿ, ವಿವಿಧ ಸಂಜ್ಞೆಗಳುಳ್ಳ ಕೆತ್ತನೆಗಳಿಂದ ಒಳಗೊಂಡ ಶಿಲಾಮಯ ಪೀಠದ ಅಳತೆ 40 ಅಡಿ ಚದರ ಚೌಕ, 5 ಹಂತಗಳ ಶಿಲಾಮಯ ಶ್ರೀ ದೇವರ ಪೀಠದ ಎತ್ತರ 15 ಅಡಿ, ಭೂಮಿಯ ಮೇಲಿನ ಪೀಠ ಕಮಲ ಮತ್ತು ಶ್ರೀ ದೇವರ ಮೂರ್ತಿ ಸೇರಿ ಶಿಲಾಮಯ ದೇವಸ್ಥಾನದ ಒಟ್ಟು ಎತ್ತರ 35 ಅಡಿ #Gurupura#Phalguni#Mahakaleswara#
Мой аккаунт