Thursday, 20 August, 2026г.
russian english deutsch french spanish portuguese czech greek georgian chinese japanese korean indonesian turkish thai uzbek

пример: покупка автомобиля в Запорожье

 

Sri Ganga Bhagiratidevi Temple, Muduganakunte / ಶ್ರೀ ಗಂಗಾ ಭಾಗಿರಥಿದೇವಿ ಸನ್ನಿಧಿ, ಮುದುಗಾನಕುಂಟೆ

Sri Ganga Bhagiratidevi Temple, Muduganakunte /  ಶ್ರೀ ಗಂಗಾ ಭಾಗಿರಥಿದೇವಿ ಸನ್ನಿಧಿ, ಮುದುಗಾನಕುಂಟೆУ вашего броузера проблема в совместимости с HTML5
Sri Ganga Bhagiratidevi Temple is situated in the Muduganakunte, Gauribidanur taluk, Chikkaballapur District, Karnataka. It is about 34 km from Chikkaballapur and 94 km away from Bangalore. The presiding deities in the temple are Sri Ganga Bhagiratidevi, Sri Karetimmappa, Sri Anjaneya Swamy, Navagraha and Sri Shanimahatma. This temple is managed by Muzurai Department of Government of Karnataka. ಶ್ರೀ ಗಂಗಾ ಭಾಗಿರತಿದೇವಿ ಸನ್ನಿಧಿಯು ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನ ಮುದುಗಾನಕುಂಟೆಯಲ್ಲಿದೆ. ಇದು ಚಿಕ್ಕಬಳ್ಳಾಪುರದಿಂದ 34 ಕಿ.ಮೀ ಮತ್ತು ಬೆಂಗಳೂರಿನಿಂದ 94 ಕಿ.ಮೀ ದೂರದಲ್ಲಿದೆ. ಸನ್ನಿಧಿಯ ಮುಖ್ಯ ದೇವರುಗಳೆಂದರೆ ಶ್ರೀ ಗಂಗಾಭಾಗೀರತಿ ದೇವಿ, ಶ್ರೀ ಕರೇತಿಮ್ಮಪ್ಪನ ಸನ್ನಿಧಿ, ಶ್ರೀ ಆಂಜನೇಯ ಸ್ವಾಮಿ, ನವಗ್ರಹ ಮತ್ತು ಶ್ರೀ ಶನಿಮಹಾತ್ಮ. ಈ ಸನ್ನಿಧಿಯು ಕರ್ನಾಟಕ ಸರ್ಕಾರದ ಮುಜುರಾಯಿ ಇಲಾಖೆಯ ಆಡಳಿತಕ್ಕೆ ಒಳಪಟ್ಟಿದೆ.
Мой аккаунт